ಕೇಂದ್ರೀಯ ಮೀಸಲು ಪೊಲೀಸ್ ಪಡೆ(CRPF)ನಲ್ಲಿ ಖಾಲಿ ಇರುವ ಕಮಾಂಡೆಂಟ್ ಹುದ್ದೆಗಳ ನೇರ ನೇಮಕಾತಿ

Other Jobs To Apply

No other job posts for this day.

Job Description: ಕೇಂದ್ರೀಯ ಮೀಸಲು ಪೊಲೀಸ್ ಪಡೆ(CRPF)ನಲ್ಲಿ 11 ಕಮಾಂಡೆಂಟ್ (ಇಂಜಿನಿಯರ್)  ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಯ ವರೆಗೆ ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ನೇರ ಸಂದರ್ಶನದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಪಾಲ್ಗೊಳ್ಳಬಹುದು. ನೇರ ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕಗಳು :DIGP, GC, CRPF, Jharoda, kalan, New Dheli : 19/05/2022 ರಿಂದ 20/05/2022DIGP, GC, CRPF, Guwahati, Assam : 25/05/2022 ರಿಂದ 26/05/2022DIGP, GC, CRPF, Haderbad, Telangana : 1/06/2022 ರಿಂದ 02/06/2022

Back to blog